ರುದ್ರ ವೀಣೆ ಒಂದು ಪ್ರಾಚೀನ ಭಾರತೀಯ ತಂತಿವಾದ್ಯ. ಹಿಂದೂಸ್ತಾನಿ ಶಾಸ್ತ್ರ್ರೀಯ ಸಂಗೀತದಲ್ಲಿ ಹೆಚ್ಚು ಬಳಕೆಯಲ್ಲಿದೆ. ಇಲ್ಲಿ ಇದನ್ನು "ಬೀನ್"ಎಂದೂ ಕರೆಯುತ್ತಾರೆ.ಇದು ಕರ್ನಾಟಕ ಸಂಗೀತದಲ್ಲಿ ಪ್ರಚಲಿತವಿರುವ ವೀಣೆ ಅಥವಾ ಸರಸ್ವತಿ ವೀಣೆಯ ಇನ್ನೊಂದು ರೂಪವಾಗಿದೆ. == ಪ್ರಸಿದ್ಧ ಸಂಗೀತಕಾರರು == ಉಸ್ತಾದ್ ಅಸದ್ ಅಲೀ ಖಾನ್ ಉಸ್ತಾದ್ ಬಹಾವುದ್ದೀನ್ ದಾಗರ್ ಉಸ್ತಾದ್ ಜಿಯಾ ಮೊಹಿಯುದ್ದೀನ್ ದಾಗರ್